ಏಪ್ರಿಲ್ ೧ - ಏಪ್ರಿಲ್ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೧ನೇ ದಿನ(ಅಧಿಕ ವರ್ಷದಲ್ಲಿ ೯೨ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೪ ದಿನಗಳಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೩೫ - ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವಕ್ಕೆ ಬಂತು. ೧೯೬೭ - ಸಾರಿಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಕಾರ್ಯಾಚರಣೆ ಆರಂಭವಾಗುತ್ತದೆ. ೨೦೦೪ - ಗೂಗಲ್ ಜಿಮೈಲ್ ನ್ನು ಬಹಿರಂಗ ಪಡಿಸಿತು. == ಜನನ == ೧೮೮೯ - ಕೆ ಬಿ ಹೆಡ್ಗೆವಾರ್, ಭಾರತದ ಸಂಗೀತಗಾರ ಮತ್ತು ಕಾರ್ಯಕರ್ತ. ೧೯೪೧ - ಅಜಿತ್ ವಾಡೇಕರ್, ಭಾರತೀಯ ಕ್ರಿಕೆಟಿಗ, ತರಬೇತುದಾರ, ಮತ್ತು ಮ್ಯಾನೇಜರ್. == ನಿಧನ == ೨೦೧೨ - ಎನ್ ಕೆ ಪಿ ಸಾಳ್ವೆ, ಭಾರತೀಯ ಅಕೌಂಟೆಂಟ್ ಹಾಗೂ ರಾಜಕಾರಣಿ. == ಹಬ್ಬಗಳು/ಆಚರಣೆಗಳು/ವಿಷೇಶತೆಗಳು == ೧೫೭೮ - ರಕ್ತ ಪರಿಚಲನೆ ಮತ್ತು ಹೃದಯದ ಕಾರ್ಯದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿ ವಿಲಿಯಂ ಹಾರ್ವೆ. ವಿಶ್ವದಾದ್ಯಂತ ಮೂರ್ಖರ ದಿನಾಚರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ